Select Page

ಕೃಷಿ ಸಂಶೋಧನಾ ಕೇಂದ್ರ, ಗುಳದಳ್ಳಿ

ಕೃಷಿ ಸಂಶೋಧನಾ ಕೇಂದ್ರ, ಗುಳದಳ್ಳಿಯು ತಾಲೂಕ ಮತ್ತು ಜಿಲ್ಲಾ ಕೊಪ್ಪಳ ಸರಹದ್ದಿಗೆ ಸೇರಿದ್ದು ಸದರಿ ಕೇಂದ್ರವು 2017 ರಲ್ಲಿ ಪ್ರಾರಂಭವಾಗಿದೆ. ಇದು ಕರ್ನಾಟಕದ ಉತ್ತರ ಒಣ ವಲಯ ಪ್ರದೇಶಕ್ಕೆ ಸೇರಿದೆ.  ಈ ಕ್ಷೇತ್ರವನ್ನು ಕೃಷಿ ಇಲಾಖೆ ಕರ್ನಾಟಕ ಸರ್ಕಾರದಿಂದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರಿಗೆ ದಿನಾಂಕ 18-7-2017 ರಂದು ಹಸ್ತಾಂತರಿಸಲಾಯಿತು.  ಈ ಕ್ಷೇತ್ರದ ಒಟ್ಟು ವಿಸ್ತಿರ್ಣ 34.35 ಎಕರೆ ಇದ್ದು ಹಾಗೂ ಒಣ ಬೇಸಾಯಕ್ಕೆ ಸಂಬಂಧಿಸಿದ ಸಿರಿ ದಾನ್ಯಗಳ ಕೃಷಿ ಮತ್ತು ತೋಟಗಾರಿಕೆ ಸಂಶೋಧನೆಗಳನ್ನು ಕೈಗೊಳ್ಳಲಾಗುತ್ತಿದೆ.


ಡಾ. ಹನುಮಂತಪ್ಪ ಡಿ.,
ಕ್ಷೇತ್ರ ಅಧೀಕ್ಷಕರು)
ಕೃಷಿ ಸಂಶೋಧನಾ ಕೇಂದ್ರ, ಗುಳದಳ್ಳಿ
Mobile No: 8277884212
Email: fsarsguladalli@rediffmail.com