Select Page

ಕೃಷಿ ಸಂಶೋಧನಾ ಕೇಂದ್ರ, ಹಗರಿ

ಕೃಷಿ ಸಂಶೋಧನಾ ಕೇಂದ್ರ, ಹಗರಿ

ಕೃಷಿ ವಿಜ್ಞಾನಗಳ ವಿಶ್ವ ವಿದ್ಯಾಲಯ, ರಾಯಚೂರಿನ ಅಧೀನ ಸಂಸ್ಥೆಯಾದ ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿರುವ ಅತ್ಯಂತ ಹಳೆಯ ಪ್ರಮುಖ ಒಣ ಬೇಸಾಯ ಕೃಷಿ ಸಂಶೋಧನಾ ಕೇಂದ್ರವು ತನ್ನ ನೂರು ವರ್ಷಗಳ ಸೇವೆಯನ್ನು ಈ ಭಾಗದ ಕೃಷಿ ಅಭಿವೃದ್ಧಿಗೆ ಮತ್ತು ರೈತರ ಸರ್ವತೋಮುಖ ಏಳಿಗೆಗಾಗಿ ಶ್ರಮಿಸುತ್ತಿದೆ.

ಡಾ|| ಗಿರೀಶ, ಜಿ.
ಮುಖ್ಯಸ್ಥರು, ಕೃ.ಸಂ.ಕೇ. ಹಗರಿ
ದೂರವಾಣಿ: 08392-26005
ಮಿಂಚುಂಚೆ: arshagari@gmail.com