Select Page

ಗ್ರಂಥಾಲಯ

ಗ್ರಂಥಾಲಯ ಸಂಪನ್ಮೂಲ ಮತ್ತು ಮಾಹಿತಿ ವ್ಯವಸ್ಥೆ

ವಿಶ್ವವಿದ್ಯಾಲಯದ ಗ್ರಂಥಾಲಯವು 2009-10 ರಲ್ಲಿ ಸ್ಥಾಪಿಸಲಾಗಿದೆ.  ಗ್ರಂಥಾಲಯವು ಪುಸ್ತಕಗಳ, ಪತ್ರಿಕೆಗಳ, ಮಹಾಪ್ರಬಂಧಗಳ, ವರದಿಗಳ ಮತ್ತು ಪರಾಮರ್ಶಕ ಸಂಪನ್ಮೂಲಗಳ ಡಾಟಾಬೇಸ್ ಸಿದ್ದಪಡಿಸಿದ್ದು, ಅವುಗಳೆಲ್ಲವು ಗ್ರಂಥಾಲಯದಲ್ಲಿ ಲಭ್ಯವಿದೆ. ಬಳಕೆದಾರರು ಅಂತರ್ಜಾಲದ ಮೂಲಕ ಓ.ಪಿ.ಎ.ಸಿ.ಗೆ ಪ್ರವೇಶ ಪಡೆಯಬಹುದು. ವಿಶ್ವವಿದ್ಯಾಲಯ ಗ್ರಂಥಾಲಯವು ಹಲವಾರು ಆನ್‍ಲೈನ್ ಪತ್ರಿಕೆಗಳು, ಆಫ್‍ಲೈನ್ ಡೇಟಾಬೇಸ್‍ಗಳು, ಇ-ಪುಸ್ತಕಗಳು ಮತ್ತು ಇ-ಪತ್ರಿಕೆಗಳಿಗೆ ಚಂದಾದಾರರಾಗಿದೆ. ಇದರ ಜೊತೆಗೆ ಎನ್.ಎ.ಐ.ಪಿ. ಕಾರ್ಯಕ್ರಮದಡಿಯಲ್ಲಿ ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ಮತ್ತು ಸಂಬಂದಿತ ವಿಷಯಗಳ ಸುಮಾರು ಪೂರ್ಣ ಪಠ್ಯ ಪತ್ರಿಕೆಗಳ ಲಭ್ಯತೆಯನ್ನು ಒದಗಿಸುತ್ತದೆ. ವಿಶ್ವವಿದ್ಯಾಲಯವು ತನ್ನ ವೆಬ್‍ತಾಣವಾದ www.uasraichur.edu.inಮೂಲಕ ಹಲವರನ್ನು ತಲುಪುತ್ತಿದೆ.

  1. ಕೃಷಿ ವಿಶ್ವ ವಿದ್ಯಾಲಯದ ಗ್ರಂಥಾಲಯದಲ್ಲಿ 2019-20ರ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪುಸ್ತಕಗಳು ಮತ್ತು ನಿಯತಕಾಲಿಕಗಳು ಈ ಕೆಳಗಿನಂತಿವೆ.

ಕೋಷ್ಟಕ 1: ವಿಶ್ವವಿದ್ಯಾಲಯದ ಗ್ರಂಥಾಲಯದಕ್ಕೆ 2019-20ರ ಸಾಲಿನಲ್ಲಿ ಹೊಸದಾಗಿ ಸೇರ್ಪಡೆಗೊಂಡ ಪುಸ್ತಕಗಳು

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
1 ಖರೀದಿಸಿದ ಪುಸ್ತಕಗಳು 748 135 154 1037
2 ಕೊಡುಗೆ ಪುಸ್ತಕಗಳು 50 50
3 ಕರಪತ್ರಗಳು 140 140
4 ಪ್ರಬಂಧಗಳು / ಮಹಾ ಪ್ರಬಂಧಗಳು 150 150
5 ವರದಿಗಳು 510 510
6 ನಿಯತಕಾಲಿಕ ಸಂಪುಟಗಳು 150 150
7 ಇ-ಪುಸ್ತಕಗಳು / ಸಿಡಿಗಳು 73 73
  ಒಟ್ಟು 1748 135 227 2110

 

ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಮತ್ತು ಇತರೆ ನಿಯತಕಾಲಿಕೆಗಳ ವಿವರಗಳು ಈ ಕೆಳಗಿನಂತಿವೆ.

31ನೇ ಮಾರ್ಚ್, 2020ರಂದು ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿದ್ದ ಪುಸ್ತಕಗಳು ಮತ್ತು ಇತರೆ ನಿಯತಕಾಲಿಕೆಗಳ ವಿವರಗಳು

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
1 ಪುಸ್ತಕಗಳು (ಹಿಂದಿನ ಸಂಚಿಕೆಗಳು ಸೇರಿ) 57727 14905 10171 82803
2 ಉಡುಗೊರೆ ಪುಸ್ತಕಗಳು 4858 4858
3 ಕರಪತ್ರಗಳು 140 140
4 ಪ್ರಬಂಧಗಳು / ಮಹಾ ಪ್ರಬಂಧಗಳು 2651 2651
5 ವರದಿಗಳು 510 4 514
6 ನಕ್ಷೆಗಳು 5 3 8
7 ಇ-ಪುಸ್ತಕಗಳು 96 61 73 230
8 ಇ-ಪತ್ರಿಕೆಗಳು 1 1
9 ಸಿಡಿ ರೋಮ್ / ಡಿವಿಡಿಗಳು / ಸಿಡಿಗಳು 2552 2552
  ಒಟ್ಟು 68540 14966 10251 93757

 

ಗ್ರಂಥಾಲಯದಲ್ಲಿನ ಇತರೆ ನಿಯತಕಾಲಿಕೆಗಳ ವಿವರಗಳು ಈ ಕೆಳಗಿನಂತಿವೆ.

ಗ್ರಂಥಾಲಯದಲ್ಲಿನ ಬೇರೆ ನಿಯತಕಾಲಿಕೆಗಳ ವಿವರ

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
1 ವಿದೇಶಿ ಪತ್ರಿಕೆಗಳು – ಚಂದಾದಾರಾಗಿ 16 03 01 20
2 ಭಾರತೀಯ ಪತ್ರಿಕೆಗಳು – ಚಂದಾದಾರಾಗಿ 27 33 35 95
3 ಮುದ್ರಣ ಮತ್ತು ಆನ್‍ಲೈನ್ ಪತ್ರಿಕೆಗಳು 43 43
4 ಇ-ಪತ್ರಿಕೆಗಳು CeRA (Subscribed CeRA)
ಒಟ್ಟು 86 36 36 158

ಕೃಷಿ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಲಬ್ಯವಿರುವ ಇ-ಸಂಪನ್ಮೂಲಗಳ ವಿವರಗಳು ಈ ಕೆಳಗಿನಂತಿವೆ.

ಗ್ರಂಥಾಲಯದಲ್ಲಿ ದೊರೆಯುವ ಇ-ಸಂಪನ್ಮೂಲಗಳ ವಿವರ

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
1 Indiastat.com

ಇಂಡಿಯಾಸ್ಟಾಟ್.ಕಾಮ್

Yes-1 Yes-1 Yes-1 3
2 ಸಿ.ಆರ.ಸಿ.ನೆಟ್ ಇ-ಪುಸ್ತಕಗಳು 60 60
3 ಇ-ಪುಸ್ತಕಗಳು (ಎಲ್ಸಿವಯರ್) 36 61 73 170
4 ಡೈರೆಕ್ಟರಿ ಆಫ್ ಓಪನ್ ಆಕ್ಸಸ್ ಪತ್ರಿಕೆಗಳು (ಡಿ.ಒ.ಎ.ಜೆ) Yes-1 Yes-1 Yes-1 3
5 ಆಫ್‍ಲೈನ್ ಡಾಟಾ ಬೇಸ್‍ಗಳು

(ಸಿ.ಡಿ. ರಾಮ್‍ಗಳು / ಡಿ.ವಿ.ಡಿ)

2552 20 2572
6 ಬ್ರಿಟಾನಿಕಾ ಎನ್‍ಸೈಕ್ಲೋಪೀಡಿಯಾ
7 ಆನ್‍ಲೈನ್ ಇಂಡಿಯನ್ ಸ್ಟಾಂಡಡ್ರ್ಸ್

(FAD Complete package)

FAD complete package -1 1
  Total 2650 83 75 2809

 

ಪ್ರಸರಣೆ

2019-20ರ ಸಾಲಿನಲ್ಲಿ ಸದಸ್ಯತ್ವ ಪಡೆದವರ ವಿವರ (ವಿದ್ಯಾರ್ಥಿಗಳು ಮತ್ತು ಸಿಬ್ಬಂಧಿ)

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
1 ಬಿ.ಎಸ್ಸಿ. (ಆನರ್ಸ್) ಕೃಷಿ/ ಬಿ.ಟೆಕ್. (ಕೃಷಿ ಇಂಜಿನಿಯರಿಂಗ್ 194 1297 266 572
2 ಎಮ್.ಎಸ್ಸಿ. (ಕೃಷಿ) ಎಮ್.ಟೆಕ್(ಕೃ.ತಾಂ) 109 109
3 ಪಿ.ಹೆಚ್.ಡಿ. 31 31
4 ಕೃಷಿಯಲ್ಲಿ ಡಿಪ್ಲೋಮಾ 18 272 48
5 ಸಿಬ್ಬಂಧಿ (ಬೋಧಕರು ಮತ್ತು ಬೋಧಕೇತರು) 124 83 56 113
  ಒಟ್ಟು 476 1652 322 873

 

 ದಾಖಲಾತಿ ಮತ್ತು ರಪ್ರೋಗ್ರಾಫಿಕ್ ಸೇವೆಗಳು

ಕೋಷ್ಟಕ 2: ಗ್ರಂಥಾಲಯದ ಬಳಕೆ (2019-20)

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
1 ಪುಸ್ತಕಗಳ ಸಮಾಲೋಚನೆ 266420 25000 21280 312700
2 ಪುಸ್ತಕಗಳ ವಿತರಣೆ 57090 7200 10032 74322
3 ಮಾಡಿದ ಸಂಗ್ರಹ (ರೂ.ಗಳಲ್ಲಿ)

ಅ) ಬಾಕಿ ಶುಲ್ಕ

ಆ) ಕಳೆದುಹಾಕಿದ ಪುಸ್ತಕಗಳ ಬೆಲೆ ವಸೂಲಿ

ಇ) ಹೊರಗಿನವರಿಂದ ಸಮಾಲೋಚನೆ ಶುಲ್ಕ

ಈ) ಗುರುತಿನ ಕಾರ್ಡ್‍ಗಳು

 

57422

 

 

67010

 

3403

3820

 

 

 

8096

 

 

17600

 

68921

3820

 

 

84610

ಒಟ್ಟು 447942 39423 57008 544373

 

ಪಠ್ಯಪುಸ್ತಕ ಬ್ಯಾಂಕ್

ಪ.ಜಾ/ಪ.ಪಂ. ನಿಧಿಯಡಿಯಲ್ಲಿ ಪುಸ್ತಕಗಳ ಬ್ಯಾಂಕ್ (2019-20)

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
01 ಒಟ್ಟು ಸಂಗ್ರಹ 2425 1423 129 3978
02 ಒಟ್ಟು ಸದಸ್ಯತ್ವ 41 43 43 155
03 ಪುಸ್ತಕಗಳ ವಿತರಣೆ 600 115 13 730

 

ದಾಖಲಾತಿ ಮತ್ತು ರಿಪ್ರೋಗ್ರಾಫಿಕ್ ಸೇವೆಗಳು

ಕಂಪ್ಯೂಟರ್ / ರಿಪ್ರೋಗ್ರಾಫಿಕ್ ಸೇವೆಗಳು ಮತ್ತು ಪಡೆದವರ ಸಂಖ್ಯೆ

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
1 ಸಿಡಿ-ರಾಮ್ ಡೇಟಾಬೇಸ್‍ಗಳ ಬಳಕೆದಾರರು 3600 10000 13600
2 ಡಾಟಾಬೇಸ್‍ನಿಂದ ಡೌನ್‍ಲೋಡ್ ಮಾಡಿಕೊಳ್ಳಲಾದ ಉಲ್ಲೇಖಗಳು 290 25000 25290
3 ಸೆರಾ:

ಎ. ಸ್ವೀಕರಿಸಲಾದ ವಿನಂತಿಗಳು

ಬಿ. ಕಳಿಸಲಾದ ವಿನಂತಿಗಳು

65

65

4 ರಿಪ್ರೋಗ್ರಾಫಿಕ್ ಸೇವೆಗಳು 6092 2946 1061 10099

 

ರಾಯಚೂರು ಕೃಷಿ ವಿಶ್ವವಿದ್ಯಾಲಯ ಮತ್ತು ಇತರೆ ಮಹಾವಿದ್ಯಾಲಯದ ಗ್ರಂಥಾಲಯಗಳ ಒಟ್ಟು ಸಂಪನ್ಮೂಲಗಳು   2019-20

ಕ್ರ. ಸಂ. ವಿವರಗಳು ಕೃವಿವಿ ಗ್ರಂಥಾಲಯ

ರಾಯಚೂರು

ಕೃಷಿ ಮಹಾವಿದ್ಯಾಲಯ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯ ಕಲಬುರಗಿ ಒಟ್ಟು
01 ಒಟ್ಟು ಸಂಗ್ರಹ 76232 17885 10284 104401
02 ಒಟ್ಟು ಸದಸ್ಯತ್ವ 1560 510 322 2392