Select Page

ಪರೀಕ್ಷಾ ಕೋಶ

ವಿಶ್ವವಿದ್ಯಾಲಯದಪರೀಕ್ಷಾಕೇಂದ್ರದ2019-20ರಕಾರ್ಯಚಟುವಟಿಕೆಗಳು

ವಿಶ್ವವಿದ್ಯಾಲಯದಪರೀಕ್ಷಾಕೇಂದ್ರವು 2019-20 ಮೊದಲನೇಸೆಮಿಸ್ಟರ್‍ನಲ್ಲಿ 26 ಬಿ.ಎ.ಸ್ಸಿ. (ಆನರ್ಸ್) ಕೃಷಿ  (ಕೃಷಿಮಹಾವಿದ್ಯಾಲಯರಾಯಚೂರು, ಭೀಮರಾಯನಗುಡಿಮತ್ತುಕಲಬುರಗಿ) ಹಾಗು 25 ಬಿ.ಟೆಕ್. (ಕೃ.ತಾಂ) ಪಠ್ಯವಿಷಯಗಲ್ಲ್ಲಿಎರಡುಸ್ನಾತಕಪದವಿಕಾರ್ಯಕ್ರಮಗಳಾದಬಿ.ಎ.ಸ್ಸಿ.(ಆನರ್ಸ್) ಕೃಷಿ / ಬಿ.ಟೆಕ್. (ಕೃ.ತಂ)) ಅಂತಿಮಬಾಹ್ಯಥಿಯರಿಪರೀಕ್ಷೆಗಳನ್ನುನಡೆಸಿದೆ.

ಪ್ರಸ್ತುತವರ್ಷದಲ್ಲಿವಿಶ್ವವಿದ್ಯಾಲಯವುತನ್ನಎಲ್ಲಾಸ್ನಾತಕಪದವಿಕಾರ್ಯಕ್ರಮಗಳಲ್ಲಿಒಟ್ಟುಬಿ.ಎ.ಸ್ಸಿ.(ಆನರ್ಸ್) ಕೃಷಿ (6883 ನಿಯಮಿತ+ ಪೂರಕ 84) ಮತ್ತುಬಿ.ಟೆಕ್. (ಕೃ.ತಾಂ) (1540 ನಿಯಮಿತ + ಪೂರಕ 5) ವಿದ್ಯಾಥಿಗಳುಹಾಜರಾಗಿದ್ದುಅವರಗ್ರೇಡ್‍ಗಳನ್ನುಘೊಷಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ