ವಿಸ್ತರಣೆ

  • ಏಳು ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ನಾಲ್ಕು ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರಗಳ ಮುಖಾಂತರ ವಿಸ್ತರಣಾ ಚಟುವಟಿಕೆಗಳು.
  • ರೈತರಿಗಾಗಿ ಪ್ರತಿ ವರ್ಷ ರಾಯಚೂರಿನಲ್ಲಿ ಬೃಹತ್ ಕೃಷಿ ಮೇಳ ಮತ್ತು ಎಲ್ಲಾ ಆರು ಜಿಲ್ಲೆಗಳಲ್ಲಿ ಕೃಷಿ ಮೇಳಗಳು.
  • ಪ್ರತಿ ಜಿಲ್ಲೆಯಿಂದ ಒಬ್ಬ ಶ್ರೇಷ್ಠ ಕೃಷಿಕ ಮತ್ತು ಕೃಷಿ ಮಹಿಳೆ ಪ್ರಶಸ್ತಿ.
  • ಸಂಸ್ಥಾಪನಾ ದಿನಾಚರಣೆಯಂದು ರೈತ ವಿಜ್ಞಾನಿ ಪ್ರಶಸ್ತಿ ಪ್ರಧಾನ.

ಸಂಪರ್ಕ ವಿಳಾಸ

 

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಲಿಂಗಸಗೂರು ರಸ್ತೆ, ರಾಯಚೂರು ೫೮೪ ೧೦೪. ಕರ್ನಾಟಕ.
ಇಮೇಲ್: registrar@uasraichur.edu.in  ಫೋನ್: 08532-220167
ಅಂಗ್ಲ ಭಾಷೆ ಜಾಲತಾಣ: https://uasraichur.edu.in  ಕನ್ನಡ ಭಾಷೆ ಜಾಲತಾಣ: https://uasraichur.edu.in/kannada