ಸಂಶೋಧನೆ

ಈಶಾನ್ಯ ಅರೆಮಲೆನಾಡು (ವಲಯ-೧), ಈಶಾನ್ಯ ಒಣಪ್ರದೇಶ (ವಲಯ-೨) ಮತ್ತು ಭಾಗಶB ಉತ್ತರ ಒಣಪ್ರದೇಶಗಳನ್ನೋಳಗೊಂಡ ಆರು ಜಿಲ್ಲೆಗಳಲ್ಲಿ ವ್ಯಾಪಿಸಿದ ಕೃಷಿ ಪ್ರದೇಶ.

 

  • ತುಂಗಭದ್ರಾ ಮತ್ತು ಕೃಷ್ಣಾ ನೀರಾವರಿ ಯೋಜನೆಗಳಿಂದ ನೀರಾವರಿ ಸೌಲಭ್ಯ.
  • ಹದಿಮೂರು ಕೃಷಿ ಸಂಶೋಧನಾ ಕೇಂದ್ರಗಳು ಮತ್ತು ಇಪ್ಪತ್ತು ಅಖಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಗಳು.
  • ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಗಳೊಂದಿಗೆ ಸಂಶೋಧನಾ ವಡಂಬಡಿಕೆ ಮತ್ತು ರೂ. ೨೦೩೦ ಲಕ್ಷಗಳ ಸಂಶೋಧನಾ ಯೋಜನೆಗಳು.
  • ಬೆಳೆ ಉತ್ಪಾಧನೆ ಹೆಚ್ಚಿಸುವ ನೂತನ ತಳಿಗಳ ಮತ್ತು ಇನ್ನಿತರ ತಂತ್ರಜ್ಞಾನಗಳ ಸಂಶೋಧನೆ.
  • ಭತ್ತದಲ್ಲಿ ಕೂರಿಗೆ ಭಿತ್ತನೆಯ ವ್ಯಾಪಕ ಸಂಶೋಧನೆ ಮತ್ತು ವಿಸ್ತರಣೆ.
  • ಕೀಟ ರೋಗಗಳ ಗುರುತಿಸುವ ಇ- ಸ್ಯಾಪ್ (e-SAP) ತಂತ್ರಜ್ಞಾನ ಬಳಕೆ.
  • ತೊಗರೆಯಲ್ಲಿ ನಾಟಿ ಪದ್ಧತಿಯ ರಾಷ್ಟ್ರ ಮಟ್ಟದ ಸಂಶೋಧನೆ.
  • ಸಮಗ್ರ ಕೃಷಿ ಪದ್ಧತಿಯಲ್ಲಿ ಸಂಶೋಧನೆ ಮತ್ತು ವಿಸ್ತರಣೆ.
  • ನಿಖರ ಕೃಷಿ ಮತ್ತು ಲೆಜರ್ ಸಮಪಾತಳಿ ತಂತ್ರಜ್ಞಾನಗಳ ವಿಸ್ತೃತ ಕ್ಷೇತ್ರ ಪ್ರಯೋಗಗಳು.
  • ರಾಷ್ಟ್ರೀಯ ಖ್ಯಾತಿಯ ಬಿಜೋತ್ಪಾಧನಾ ಚಟುವಟಿಕೆಗಳು.

ಸಂಪರ್ಕ ವಿಳಾಸ

ಕೃಷಿ ವಿಶ್ವವಿದ್ಯಾಲಯ, ಲಿಂಗಸಗೂರು ರಸ್ತೆ, ರಾಯಚೂರು ೫೮೪ ೧೦೪. ಕರ್ನಾಟಕ.
ಇಮೇಲ್: registrar@uasraichur.edu.in  ಫೋನ್: 08532-220167
ಅಂಗ್ಲ ಭಾಷೆ ಜಾಲತಾಣ: https://uasraichur.edu.in  ಕನ್ನಡ ಭಾಷೆ ಜಾಲತಾಣ: https://uasraichur.edu.in/kannada